ಅಯ್ಯಪ್ಪ gP Ii X 123EP
ಅಯ್ಯಪ್ಪ | |
---|---|
ಸಂಲಗ್ನತೆ | ದೇವ, ಧರ್ಮಶಾಸ್ತನ ಅವತಾರ |
ನೆಲೆ | ಶಬರಿಮಲೆ, ಕೇರಳ, ಭಾರತ |
ಮಂತ್ರ | ಸ್ವಾಮಿಯೇ ಶರಣಂ ಅಯ್ಯಪ್ಪ |
ಆಯುಧ | ಬಿಲ್ಲು ಮತ್ತು ಬಾಣ |
ಒಡನಾಡಿ | None |
ವಾಹನ | ಹುಲಿ, ಕುದುರೆ,ಆನೆ |
ಪ್ರದೇಶ | ಕೇರಳ |
An article related to |
Hinduism |
---|
|
Philosophy Concepts
Schools
|
Deities
|
Scriptures Vedas
Upavedas
Vedangas
Upanishads
Puranas
Itihasas
Other scriptures
Classification of scriptures
Timeline
|
Practices Worship
Samskaras
Ashrama Dharma
Festivals
|
Philosophers and saints
|
Other topics
|
|
ಅಯ್ಯಪ್ಪ ಶಿವ ಮತ್ತು (ಮೋಹಿನಿಯ ರೂಪದಲ್ಲಿ) ವಿಷ್ಣುವಿನ ಸಂತಾನವಾದ ಧರ್ಮ ಶಾಸ್ತದ ಒಂದು ಅವತಾರ ಎಂದು ನಂಬಲಾಗಿರುವ ಒಬ್ಬ ಹಿಂದೂ ದೇವತೆ, ಅವನನ್ನು ಸಾಮಾನ್ಯವಾಗಿ ತನ್ನ ಕುತ್ತಿಗೆಯ ಸುತ್ತ ಒಂದು ಆಭರಣ ಧರಿಸಿದಂತೆ ಯೋಗಿಕ ಭಂಗಿಯಲ್ಲಿ ಚಿತ್ರಿಸಲಾಗುತ್ತದೆ, ಹಾಗಾಗಿ ಅವನಿಗೆ ಮಣಿಕಂಠನೆಂಬ ಹೆಸರು. ೨೦ನೆಯ ಶತಮಾನದಲ್ಲಿ, ಅನೇಕ ವಿವಿಧ ಗುಂಪುಗಳಿಂದ, ದಕ್ಷಿಣ ಭಾರತದಲ್ಲಿ ಸಾರಿಗೆ ಹಾಗು ಸಂವಹನದಲ್ಲಿ ವ್ಯಾಪಕ ಸುಧಾರಣೆಗಳ ಫಲವಾಗಿ ಅಯ್ಯಪ್ಪನ ಆರಾಧಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. (ಆದರೆ ಅಯ್ಯಪ್ಪನ ಕಥೆ ಹಿಂದಿನ ಹದಿನೆಂಟು ಪುರಾಣಗಳಲ್ಲಾಗಲಿ ಇಲ್ಲ ಯಾಕೆಂದರೆ ಇಲ್ಲಿ ವಿಷ್ಣುದೇವ ಮತ್ತು ಶಿವನಿಗೆ ಹುಟ್ಟಿದ ಮಗನಾದ್ದರಿಂದ ಇಂತ ವಿಷಯಗಳನ್ನು ಪುರಾಣಗಳಲ್ಲಿ ಮರೆಮಾಚಲಾಗಿದೆ.)
ಬಾಹ್ಯ ಸಂಪರ್ಕಗಳು[ಬದಲಾಯಿಸಿ]
ವಿಕಿಮೀಡಿಯ ಕಣಜದಲ್ಲಿ Ayyappan ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ . |
- About Lord Swamy Ayyappa
- Malaysian Lord Ayyappa Charity and Welfare Organisation
- Oldest site on Lord Ayyappan (Non profit Org)
- Lord Ayyappan History (Non profit Org)
- Ayappa Temple, Nigdi, Pune
- London Ayappan Temple, UK
- Sastha Ayyanar and Ayyappan
- Ashta Sastha Temple
- Songs on Ayyappan fight with King Udayan and the Mukkal Vettom temple
- What is the story behind Lord Ayyappa Swamy?-18 Answers;
- Lord Ayyappan - Birth & History
- ಶಬರಿಮಲೆ ಶಾಸ್ತ: ಇಲ್ಲಿದೆ ಅಯ್ಯಪ್ಪನ ಸಮಗ್ರ ಇತಿ ವೃತ್ತಾಂತ; (ವಿದ್ವಾನ್) ಸಾ.ಕೃ. ರಾಮಚಂದ್ರರಾವ್;09 ಜನವರಿ 2019